Monday, 18 February 2013

ಸ್‌ಥಿತಪ್‌ರಜ್‌ಞನ ಲಕ್‌ಷಣಗಳು (v1)

ನಾನು ತಿಳಿದಂತೆ, ನನಗೆ ತಿಳಿದಷ್‌ಟು :
ಭಗವದ್‌ಗೀತೆಯ ೨ನೇ ಅಧ್‌ಯಾಯ ’ಸಾಂಖ್‌‍ಯಾ ಯೋಗ’ದಲ್‌ಲಿ ಬರುವ ಸ್‌ಥಿತಪ್‌‍ರಜ್‌ಞನ ಲಕ್‌ಷಣಗಳು
--------------------------------------------------------------------------------------
ಸ್‌ಥಿತಪ್‌ರಜ್‌ಞನ ಲಕ್‌ಷಣಗಳು :

ಅರ್‌ಜುನ ಉವಾಚ -

ಅರ್‌ಜುನ ಕೇಳಿದನು -

ಸ್‌ಥಿತಪ್‌ರಜ್‌ಞಸ್‌ಯ ಕಾ ಭಾಷಾ ಸಮಾಧಿಸ್‌ಥಸ್‌ಯ ಕೇಶವಾ|
ಸ್‌ಥಿತಧೀಃ ಕಿಂ ಪ್‌ರಭಾಷೇತ ಕಿಮಾಸೀತ ವ್‌ರಜೇತ ಕಿಮ್‌ ||೨-೫೪||

ಕೇಶವಾ = ಎಲೈ ಕೇಶವನೇ, ಸಮಾಧಿಸ್‌ಥಸ್‌ಯ = ಸಮಾಧಿ ಸ್‌ಥಿತಿಯಲ್‌ಲಿರುವ (ಯೋಗದ ಎಂಟನೆಯ ಹಾಗೂ ಕಡೆಯ ಅವಸ್‌ಥೆ; ಮನಸ್‌ಸನ್‌‍ನು ಪರಬ್‌ರಹ್‌ಮನಲ್‌ಲಿ ಐಕ್‌ಯಗೊಳಿಸುವುದು), ಸ್‌ಥಿತಪ್‌ರಜ್‌ಞಸ್‌ಯ = ಸ್‌ಥಿತಪ್‌ರಜ್‌ಞನ, ಕಾ ಭಾಷಾ = ಲಕ್‌ಷಣಗಳೇನು? ಸ್‌ಥಿತಧೀಃ = ಸ್‌ಥಿತಪ್‌ರಜ್‌ಞನು, ಕಿಂ ಪ್‌ರಭಾಷೇತ = ಏನು ಮಾತನಾಡುತ್‌ತಾನೆ? ಕಿಮ್‌ ಆಸೀತ = ಹೇಗೆ ಕುಳಿತುಕೊಳ್‌ಳುತ್‌ತಾನೆ? ಕಿಮ್‌ ವ್‌ರಜೇತ = ಹೇಗೆ ನಡೆಯುತ್‌ತಾನೆ?

ಕೇಶವ, ಸಮಾಧಿ ಸ್‌ಥಿತಿಯಲ್‌ಲಿರುವ ಸ್‌ಥಿತಪ್‌ರಜ್‌ಞನ ಲಕ್‌ಷಣಗಳೇನು?ಸ್‌ಥಿತಪ್‌ರಜ್‌ಞನು ಏನು ಮಾತನಾಡುತ್‌ತಾನೆ? ಹೇಗೆ ಕುಳಿತುಕೊಳ್‌ಳುತ್‌ತಾನೆ? ಹೇಗೆ ನಡೆಯುತ್‌ತಾನೆ?

ಶ್‌ರೀ ಭಗವಾನುವಾಚ -

ಶ್‌ರೀ ಕೃಷ್‌ಣನು ಹೇಳಿದನು -

ಪ್‌ರಜಹಾತಿ ಯದಾ ಕಾಮಾನ್‌ ಸರ್‌ವಾನ್‌ ಪಾರ್‌ಥ ಮನೋಗತಾನ್‌|
ಆತ್‌ಮನ್‌ಯೇವಾಽತ್‌ಮನಾ ತುಷ್‌ಟಃ ಸ್‌ಥಿತಪ್‌ರಜ್‌ಞಸ್‌ತದೋಚ್‌ಯತೆ ||೨-೫೫||

ಪಾರ್‌ಥ = ಪಾರ್‌ಥ, ಯದಾ = ಯಾವಾಗ,  ಮನೋಗತಾನ್‌ = ಮನಸ್‌ಸಿನಲ್‌ಲಿರುವ, ಸರ್‌ವಾನ್‌ = ಎಲ್‌ಲ, ಕಾಮಾನ್‌ = ಆಸೆ ಆಕಾಂಕ್‌ಷೆಗಳನ್‌ನು, ಪ್‌ರಜಹಾತಿ = ತೊರೆಯುತ್‌ತಾನೋ, ತದಾ = ಆಗ, ಆತ್‌ಮನಿ ಏವ = ಆತ್‌ಮನಲ್‌ಲಿ, ಅತ್‌ಮನಾ =  ಅತ್‌ಮನಿಂದ,  ತುಷ್‌ಟಃ = ತೃಪ್‌ತನಾಗಿ, ಸ್‌ಥಿತಪ್‌ರಜ್‌ಞಃ = ಸ್‌ಥಿತಪ್‌ರಜ್‌ಞನೆಂದು, ಉಚ್‌ಯತೇ = ಕರೆಯಲ್‌ಪಡುತ್‌ತಾನೆ.

ಪಾರ್‌ಥ, ಯಾವಾಗ ಮನಸ್‌ಸಿನಲ್‌ಲಿರುವ ಎಲ್‌ಲ ಆಸೆ ಆಕಾಂಕ್‌ಷೆಗಳನ್‌ನು ತೊರೆಯುತ್‌ತಾನೋ ಆಗ ಅವನ ಮನಸ್‌ಸು ಪರಿಶುದ್‌ಧವಾಗಿ ಆತ್‌ಮದಲ್‌ಲೇ ಸಂತೃಪ್‌‍ತನಾಗುತ್‌ತಾನೆ; ಸ್‌ಥಿತಪ್‌ರಜ್‌ಞನೆಂದು ಕರೆಯಲ್‌ಪಡುತ್‌ತಾನೆ.

ದುಃಖೇಷ್‌ವನುದ್‌ವಿಗ್‌ನಮನಾಃ ಸುಖೇಷು ವಿಗತಸ್‌ಪೃಹಃ|
ವೀತರಾಗಭಯಕ್‌ರೋಧಃ ಸ್‌ಥಿತಧೀರ್‌ಮುನಿರುಚ್‌ಯತೇ ||೨-೫೬||

ದುಃಖೇಷು = ದುಃಖದಲ್‌ಲಿ, ಅನುದ್‌ವಿಗ್‌ನಮನಾಃ = ಉದ್‌ವೇಗಕ್‌ಕೊಳಗಾಗದ ಮನಸ್‌ಸಿನವನೂ, ಸುಖೇಷು = ಸುಖದಲ್‌ಲಿ, ವಿಗತಸ್‌ಪೃಹಃ = ಅಪೇಕ್‌ಷೆಯಿಲ್‌ಲದವನೂ, ವೀತರಾಗಭಯಕ್‌ರೋಧಃ = ಪ್‌ರೀತಿ, ಭಯ, ಕೋಪಗಳಿಲ್‌ಲದವನೂ, ಮುನಿಃ = ಆದ ಮುನಿಯು, ಸ್‌ಥಿತಧೀಃ = ಸ್‌ಥಿತಪ್‌ರಜ್‌ಞನೆಂದು, ಉಚ್‌ಯತೇ = ಕರೆಯಲ್‌ಪಡುತ್‌ತಾನೆ.

ದುಃಖದಲ್‌ಲಿ ಉದ್‌ವೇಗಕ್‌ಕೊಳಗಾಗದ ಮನಸ್‌ಸಿನವನೂ ಸುಖದಲ್‌ಲಿ ಅಪೇಕ್‌ಷೆಯಿಲ್‌ಲದವನೂ ಪ್‌ರೀತಿ ಭಯ ಕೋಪಗಳಿಲ್‌ಲದವನೂ ಆದ ಮುನಿಯು ಸ್‌ಥಿತಪ್‌ರಜ್‌ಞನೆಂದು ಕರೆಯಲ್‌ಪಡುತ್‌ತಾನೆ.

ಯಃ ಸರ್‌ವತ್‌ರಾನಭಿಸ್‌ನೇಹಸ್‌ತತ್‌ ತತ್‌ ಪ್‌ರಾಪ್‌ಯ ಶುಭಾಶುಭಮ್‌|
ನಾಭಿನಂದತಿ ನ ದ್‌ವೇಷ್‌ಟಿ ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೫೭||

ಯಃ = ಯಾರು, ಸರ್‌ವತ್‌ರ = ಎಲ್‌ಲವುದರಲ್‌ಲಿಯೂ, ಅನಭಿಸ್‌ನೇಹಃ = ಅನಾಸಕ್‌ತನಾಗಿ, ತತ್‌ ತತ್‌ = ಆಯಾಯ, ಶುಭಾಶುಭಮ್‌ = ಶುಭ ಹಾಗೂ ಅಶುಭ ವಿಷಯಗಳನ್‌ನು, ಪ್‌ರಾಪ್‌ಯ = ಪಡೆದಾಗ, ನ ಅಭಿನಂದತಿ = ಸಂತೋಷಪಡುವುದಿಲ್‌ಲವೋ, ನ ದ್‌ವೇಷ್‌ಟಿ = ದ್‌ವೇಷಿಸುವುದಿಲ್‌ಲವೋ, ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಯಾರು ಎಲ್‌ಲವುದರಲ್‌ಲಿಯೂ ಅನಾಸಕ್‌ತನಾಗಿ ಒಳ್‌ಳೆಯದಾದಾಗ ಹಿಗ್‌ಗುವುದಿಲ್‌ಲವೋ ಕೆಟ್‌ಟದ್‌ದಾದಾಗ ಕುಗ್‌ಗುವುದಿಲ್‌ಲವೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಯದಾ ಸಂಹರತೇ ಚಾಯಂ ಕೂರ್‌ಮೋಂಽಗಾನೀವ ಸರ್‌ವಶಃ|
ಇಂದ್‌ರಿಯಾಣೀಂದ್‌ರಿಯಾರ್‌ಥೇಭ್‌ಯಸ್‌ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೫೮||

ಚ = ಮತ್‌ತು, ಕೂರ್‌ಮಃ = ಆಮೆಯು, ಅಂಗಾನಿ  ಇವ = ಅಂಗಗಳನ್‌ನು ಒಳಗೆಳೆದುಕೊಳ್‌ಳುವಂತೆ, ಯದಾ = ಯಾವಾಗ, ಅಯಮ್‌ = ಇವನು, ಸರ್‌ವಶಃ = ಎಲ್‌ಲ, ಇಂದ್‌ರಿಯಾರ್‌ಥೇಭ್‌ಯಃ = ವಿಷಯಾಸಕ್‌ತಿಗಳಿಂದ, ಇಂದ್‌ರಿಯಾಣಿ = ಇಂದ್‌ರಿಯಗಳನ್‌ನು, ಸಂಹರತೇ = ಎಳೆದುಕೊಳ್‌ಳುವನೋ, (ಆಗ),  ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ತಿರವಾಗಿರುವುದು.

ಮತ್‌ತು, ಆಮೆಯು ತನ್‌ನ ಅಂಗಾಂಗಗಳನ್‌ನು ಚಿಪ್‌ಪಿನ ಒಳಸೆಳೆದುಕೊಳ್‌ಳುವಂತೆ ಯಾವಾಗ ಇವನು ಎಲ್‌ಲ ವಿಷಯಾಸಕ್‌ತಿಗಳಿಂದ ತನ್‌ನ ಇಂದ್‌ರಿಯಗಳನ್‌ನು ಒಳಸೆಳೆದುಕೊಳ್‌ಳುವನೋ ಆಗ ಇವನ ಬುದ್‌ಧಿಯು ಸ್‌ತಿರವಾಗಿರುವುದು.

ವಿಷಯಾ ವಿನಿವರ್‌ತಂತೇ ನಿರಾಹಾರಸ್‌ಯ ದೇಹಿನಃ|
ರಸವರ್‌ಜಂ ರಸೋಽಪ್‌ಯಸ್‌ಯ ಪರಂ ದೃಷ್‌‍ಟ್‌ವಾ ನಿವರ್‌ತತೇ ||೨-೫೯||

ನಿರಾಹಾರಸ್‌ಯ = ನಿರಾಹಾರಿಯಾದ, ದೇಹಿನಃ = ಮನುಷ್‌ಯನಲ್‌ಲಿ, ವಿಷಯಾ = ಇಂದ್‌ರಿಯ ವಿಷಯಗಳು, ವಿನಿವರ್‌ತಂತೇ = ನಿವೃತ್‌ತವಾಗುತ್‌ತವೆ, ರಸವರ್‌ಜಂ = ವಿಷಯಾಸಕ್‌ತಿಗಳನ್‌ನು ಬಿಟ್‌ಟು (ಆದರೆ ವಿಷಯಾಸಕ್‌ತಿಗಳು ಉಳಿದಿರುತ್‌ತವೆ). ಪರಂ ದೃಷ್‌‍ಟ್‌ವಾ = ಪರಮಾತ್‌ಮನ ಸಾಕ್‌ಷಾತ್‌ಕಾರದ ಬಳಿಕ, ಅಸ್‌ಯ =ಇವನ (ಸ್‌ಥಿತಪ್‌ರಜ್‌ಞನ), ರಸಃ = ವಿಷಯಾಸಕ್‌ತಿಗಳೂ, ನಿವರ್‌ತತೇ = ನಿವೃತ್‌ತವಾಗುತ್‌ತವೆ.

ನಿರಾಹಾರಿಯಾದ ಮನುಷ್‌ಯನಲ್‌ಲಿ ಇಂದ್‌ರಿಯ ವಿಷಯಗಳು ನಿವೃತ್‌ತವಾಗುತ್‌ತವೆ ಆದರೆ ಇಂದ್‌ರಿಯ ವಿಷಯಾಸಕ್‌ತಿಗಳು ಉಳಿದಿರುತ್‌ತವೆ.  ಪರಮಾತ್‌ಮನ ಸಾಕ್‌ಷಾತ್‌ಕಾರದ ಬಳಿಕ ಇವನ (ಸ್‌ಥಿತಪ್‌ರಜ್‌ಞನ) ವಿಷಯಾಸಕ್‌ತಿಗಳೂ ನಿವೃತ್‌ತವಾಗುತ್‌ತವೆ.

ಯತತೋ ಹ್‌ಯಪಿ ಕೌಂತೇಯ ಪುರುಷಸ್‌ಯ ವಿಪಶ್‌ಚಿತಃ|
ಇಂದ್‌ರಿಯಾಣಿ ಪ್‌ರಮಾಥೀನಿ ಹರಂತಿ ಪ್‌ರಸಭಂ ಮನಃ ||೨-೬೦||

ಕೌಂತೇಯ = ಎಲೈ ಕುಂತೀಪುತ್‌ರನೇ, ಪ್‌ರಮಾಥೀನಿ = ವಿಕ್‌ಷೇಪಗೊಳಿಸಬಲ್‌ಲ, ಇಂದ್‌ರಿಯಾಣಿ = ಇಂದ್‌ರಿಯಗಳು,  ಯತತಃ = ಪ್‌ರಯತ್‌ನಶೀಲನೂ, ವಿಪಶ್‌ಚಿತಃ = ಬುದ್‌ಧಿವಂತನೂ, ಹಿ = ಆದ, ಪುರುಷಸ್‌ಯ = ಮನುಷ್‌ಯನ, ಮನಃ  = ಮನಸ್‌ಸನ್‌ನೂ , ಅಪಿ = ಸಹ, ಪ್‌ರಸಭಂ = ಬಲವಂತವಾಗಿ, ಹರಂತಿ = ಅಪಹರಿಸುತ್‌ತವೆ.

ಕುಂತೀಪುತ್‌ರ (ಅರ್‌ಜುನ), ವಿಕ್‌ಷೇಪಗೊಳಿಸಬಲ್‌ಲ ಪಂಚೇದ್‌ರಿಯಗಳು ಪ್‌ರಯತ್‌ನಶೀಲನೂ  ಬುದ್‌ಧಿವಂತನೂ ಆದ ಮನುಷ್‌ಯನ ಮನಸ್‌ಸನ್‌ನೂ ಸಹ ಬಲವಂತವಾಗಿ ಅಪಹರಿಸುತ್‌ತವೆ.

ತಾನಿ ಸರ್‌ವಾಣಿ ಸಂಯಮ್‌ಯ ಯುಕ್‌ತ ಆಸೀತ ಮತ್‌ಪರಃ|
ವಶೇ ಹಿ ಯಸ್‌ಯೇಂದ್‌ರಿಯಾಣಿ ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೬೧||

ತಾನಿ = ಆ, ಸರ್‌ವಾಣಿ = ಎಲ್‌ಲ (ಇಂದ್‌ರಿಯಗಳನ್‌ನು), ಸಂಯಮ್‌ಯ = ಸಂಯಮದಿಂದ (ನಿಗ್‌ರಹಿಸಿ), ಯುಕ್‌ತ = ಸಮಾಧಾನದಿಂದ, ಮತ್‌ಪರಃ ಆಸೀತ = ಪರಮಾತ್‌ಮನ ಧ್‌ಯಾನದಲ್‌ಲಿ ಕುಳಿತುಕೊಳ್‌ಳಬೇಕು, ಹಿ = ಏಕೆಂದರೆ, ಯಸ್‌ಯ = ಯಾರ, ಇಂದ್‌ರಿಯಾಣಿ = ಇಂದ್‌ರಿಯಗಳು, ವಶೇ = ನಿಯಂತ್‌ರಣದಲ್‌ಲಿರುತ್‌ತವೆಯೋ, ತಸ್‌ಯ= ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಆ ಇಂದ್‌ರಿಯಗಳನ್‌ನೆಲ್‌ಲಾ ಸಂಯಮದಿಂದ ನಿಗ್‌ರಹಿಸಿ ಸಮಾಧಾನದಿಂದ ಪರಮಾತ್‌ಮನ ಧ್‌ಯಾನದಲ್‌ಲಿ ಕುಳಿತುಕೊಳ್‌ಳಬೇಕು; ಏಕೆಂದರೆ ಯಾರ ಇಂದ್‌ರಿಯಗಳು ನಿಯಂತ್‌ರಣದಲ್‌ಲಿರುತ್‌ತವೆಯೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಧ್‌ಯಾಯತೋ ವಿಷಯಾನ್‌ ಪುಂಸಃ ಸಂಗಸ್‌ತೇಷೂಪಜಾಯತೇ|
ಸಂಗಾತ್‌ ಸಂಜಾಯತೇ ಕಾಮಃ ಕಾಮಾತ್‌ ಕ್‌ರೋಧೋಽಭಿಜಾಯತೇ ||೨-೬೨||

ವಿಷಯಾನ್‌ = ಇಂದ್‌ರಿಯ ವಿಷಯಗಳನ್‌ನು , ಧ್‌ಯಾಯತಃ = (ಕುರಿತು) ಚಿಂತಿಸುವ, ಪುಂಸಃ = ಮನುಷ್‌ಯನಿಗೆ, ತೇಷಃ = ಅವುಗಳಲ್‌ಲಿ, ಸಂಗಃ = ಆಸಕ್‌ತಿ, ಉಪಜಾಯತೇ = ಉಂಟಾಗುತ್‌ತದೆ, ಸಂಗಾತ್‌ = ಆಸಕ್‌ತಿಯಿಂದ, ಕಾಮಃ = ಕಾಮನೆಗಳು, ಸಂಜಾಯತೇ = ಹುಟ್‌ಟುತ್‌ತವೆ, ಕಾಮಾತ್‌ = ಕಾಮನೆಗಳಿಂದ, ಕ್‌‍ರೋಧಃ = ಕ್‌ರೋಧವು, ಅಭಿಜಾಯತೇ = ಹುಟ್‌ಟುತ್‌ತದೆ.

ಇಂದ್‌ರಿಯ ವಿಷಯಗಳನ್‌ನು ಕುರಿತು ಚಿಂತಿಸುವ ಮನುಷ್‌ಯನಿಗೆ ಅವುಗಳಲ್‌ಲಿ  ಆಸಕ್‌ತಿ ಉಂಟಾಗುತ್‌ತದೆ. ಆಸಕ್‌ತಿಯಿಂದ ಕಾಮನೆಗಳು ಹುಟ್‌ಟುತ್‌ತವೆ. ಕಾಮನೆಗಳಿಂದ ಕ್‌ರೋಧವು ಹುಟ್‌ಟುತ್‌ತದೆ.

ಕ್‌ರೋಧಾದ್‌ಭವತಿ ಸಮ್‌ಮೋಹಃ ಸಮ್‌ಮೋಹಾತ್‌ ಸ್‌ಮೃತಿವಿಭ್‌ರಮಃ|
ಸ್‌ಮೃತಿಭ್‌‍ರಂಶಾದ್‌ ಬುದ್‌ಧಿನಾಶೋ ಬುದ್‌ಧಿನಾಶಾತ್‌ಪ್‌‍ರಣಶ್‌ಯತಿ ||೨-೬೩||

ಕ್‌ರೋಧಾತ್‌ = ಕ್‌ರೋಧದಿಂದ, ಸಮ್‌ಮೋಹಃ = ವಿವೇಕಶೂನ್‌ಯತೆಯು, ಭವತಿ = ಉಂಟಾಗುತ್‌ತದೆ, ಸಮ್‌ಮೋಹಾತ್‌ = ವಿವೇಕಶೂನ್‌ಯತೆಯಿಂದ, ಸ್‌ಮೃತಿವಿಭ್‌ರಮಃ = ಸ್‌ಮೃತಿಭ್‌ರಮಣೆಯಾಗುತ್‌ತದೆ, ಸ್‌ಮೃತಿಭ್‌‍ರಂಶಾತ್‌ = ಸ್‌ಮೃತಿಭ್‌ರಮಣೆಯಿಂದ, ಬುದ್‌ಧಿನಾಶೋ = ಬುದ್‌ಧಿನಾಶವಾಗುತ್‌ತದೆ, ಬುದ್‌ಧಿನಾಶಾತ್‌ = ಬುದ್‌ಧಿನಾಶದಿಂದ, ಪ್‌‍ರಣಶ್‌ಯತಿ = ಪತನವಾಗುತ್‌ತಾನೆ.

ಕ್‌ರೋಧದಿಂದ ವಿವೇಕಶೂನ್‌ಯತೆಯು ಉಂಟಾಗುತ್‌ತದೆ. ವಿವೇಕಶೂನ್‌ಯತೆಯಿಂದ ಸ್‌ಮೃತಿಭ್‌ರಮಣೆಯಾಗುತ್‌ತದೆ. ಸ್‌ಮೃತಿಭ್‌ರಮಣೆಯಿಂದ ಬುದ್‌ಧಿನಾಶವಾಗುತ್‌ತದೆ. ಬುದ್‌ಧಿನಾಶದಿಂದ ಪತನವಾಗುತ್‌ತಾನೆ.

ರಾಗದ್‌ವೇಷವಿಯುಕ್‌ತೈಸ್‌ತು ವಿಷಯಾನಿಂದ್‌‍ರಿಯೈಶ್‌ಚರನ್‌|
ಆತ್‌ಮವಶ್‌ಯೈರ್‌ವಿಧೇಯಾತ್‌ಮಾ ಪ್‌ರಸಾದಮಧಿಗಚ್‌ಛತಿ ||೨-೬೪||

ತು = ಆದರೆ, ರಾಗದ್‌ವೇಷ ವಿಯುಕ್‌ತೈಃ = ರಾಗದ್‌ವೇಷಮುಕ್‌ತನಾದ, ಆತ್‌ಮವಶ್‌ಯೈಃ = ತನ್‌ನ ಅಂಕೆಯಲ್‌ಲಿಟ್‌ಟುಕೊಂಡಿರುವ, ಇಂದ್‌ರಿಯೈಃ = ಇಂದ್‌ರಿಯಗಳಿಂದ, ವಿಷಯಾನ್‌ = ವಿಷಯಗಳನ್‌ನು, ಚರನ್‌ = ಅನುಭವಿಸುತ್‌ತಿರುವವನು, ವಿಧೇಯಾತ್‌ಮಾ = ಸಮಚಿತ್‌ತವುಳ್‌ಳವನಾಗಿ, ಪ್‌ರಸಾದಮ್‌ = ಪ್‌ರಸನ್‌ನತೆಯನ್‌ನು, ಅಧಿಗಚ್‌ಛತಿ = ಹೊಂದುತ್‌ತಾನೆ.

ಆದರೆ ರಾಗದ್‌ವೇಷಮುಕ್‌ತನಾಗಿ ತನ್‌ನ ಅಂಕೆಯಲ್‌ಲಿಟ್‌ಟುಕೊಂಡಿರುವ ಇಂದ್‌ರಿಯಗಳಿಂದ ವಿಷಯಗಳನ್‌ನು ಅನುಭವಿಸುತ್‌ತಿರುವವನು ಸಮಚಿತ್‌ತವುಳ್‌ಳವನಾಗಿ  ಪ್‌ರಸನ್‌ನತೆಯನ್‌ನು ಹೊಂದುತ್‌ತಾನೆ.

ಪ್‌ರಸಾದೇ ಸರ್‌ವದುಃಖಾನಾಂ ಹಾನಿರಸ್‌ಯೋಪಜಾಯತೇ|
ಪ್‌ರಸನ್‌ನಚೇತಸೋ ಹ್‌ಯಾಶು ಬುದ್‌ಧಿಃ ಪರ್‌ಯಾವತಿಷ್‌ಠತೇ ||೨-೬೫||

ಪ್‌ರಸಾದೇ = ಮನಸ್‌ಸು ಪ್‌ರಸನ್‌ನವಾಗಿದ್‌ದರೆ, ಅಸ್‌ಯ = ಆತನ, ಸರ್‌ವದುಃಖಾನಾಂ = ಎಲ್‌ಲ ದುಃಖಗಳು, ಹಾನಿಃ ಉಪಜಾಯತೇ = ನಾಶವಾಗುತ್‌ತವೆ, ಹಿ = ಏಕೆಂದರೆ, ಪ್‌ರಸನ್‌ನಚೇತಸಃ = ಪ್‌ರಸನ್‌ನಚಿತ್‌ತನಾದವನ,  ಬುದ್‌ಧಿಃ = ಬುದ್‌ಧಿಯು, ಆಶು = ತಕ್‌ಷಣವೇ, ಪರ್‌ಯಾವತಿಷ್‌ಠತೇ = ಸ್‌ಥಿರವಾಗುತ್‌ತದೆ.

ಮನಸ್‌ಸು ಪ್‌ರಸನ್‌ನವಾಗಿದ್‌ದರೆ ಆತನ ಎಲ್‌ಲ ದುಃಖಗಳು ನಾಶವಾಗುತ್‌ತವೆ. ಏಕೆಂದರೆ  ಪ್‌ರಸನ್‌ನಚಿತ್‌ತನಾದವನ ಬುದ್‌ಧಿಯು ತಕ್‌ಷಣವೇ ಸ್‌ಥಿರವಾಗುತ್‌ತದೆ.

ನಾಸ್‌ತಿ ಬುದ್‌ಧಿರಯುಕ್‌ತಸ್‌ಯ ನ ಚಾಯುಕ್‌ತಸ್‌‍ಯ ಭಾವನಾ|
ನ ಚಾಭಾವಯತಃ ಶಾಂತಿರಶಾಂತಸ್‌ಯ ಕುತಃ ಸುಖಮ್‌ ||೨-೬೬||

ಅಯುಕ್‌ತಸ್‌ಯ = ಸಮಚಿತ್‌ತವಿಲ್‌ಲದವನಿಗೆ, ಬುದ್‌ಧಿಃ = ಬುದ್‌ಧಿಯು, ನ ಅಸ್‌ತಿ = ಇರುವುದಿಲ್‌ಲ, ಚ = ಮತ್‌ತು, ಅಯುಕ್‌ತಸ್‌ಯ = ಸಮಚಿತ್‌ತವಿಲ್‌ಲದವನಿಗೆ, ನ ಭಾವನಾ = (ಆಸ್‌ತಿಕ) ಭಾವನೆಯಿಲ್‌ಲ, ಅಭಾವಯತಃ = (ಆಸ್‌ತಿಕ) ಭಾವನೆಯಿಲ್‌ಲದವನಿಗೆ, ನ ಶಾಂತಿ = ಶಾಂತಿಯಿಲ್‌ಲ, ಅಶಾಂತಸ್‌ಯ = ಶಾಂತಿಯಿಲ್‌‍ಲದವನಿಗೆ, ಸುಖಮ್‌ = ಸುಖವು, ಕುತಃ = ಎಲ್‌ಲಿಯದು?

ಸಮಚಿತ್‌ತವಿಲ್‌ಲದವನಿಗೆ ಬುದ್‌ಧಿಯು ಇರುವುದಿಲ್‌ಲ; ಮತ್‌ತು ಸಮಚಿತ್‌ತವಿಲ್‌ಲದವನಿಗೆ ಆಸ್‌ತಿಕ ಭಾವನೆಯಿಲ್‌ಲ. ಆಸ್‌ತಿಕ ಭಾವನೆಯಿಲ್‌ಲದವನಿಗೆ ಶಾಂತಿಯಿಲ್‌ಲ. ಶಾಂತಿಯಿಲ್‌‍ಲದವನಿಗೆ ಸುಖವು ಎಲ್‌ಲಿಯದು?

ಇಂದ್‌ರಿಯಾಣಾಂ ಹಿ ಚರತಾ ಯನ್‌ಮನೋಽನುವಿಧೀಯತೇ|
ತದಸ್‌ಯ ಹರತಿ ಪ್‌ರಜ್‌ಞಾಂ ವಾಯುರ್‌ನಾವಮಿವಾಂಭಸಿ ||೨-೬೭||

ಹಿ = ಏಕೆಂದರೆ, ಚರತಾ = ಚಂಚಲವಾದ,  ಇಂದ್‌ರಿಯಾಣಾಂ = ಇಂದ್‌ರಿಯಗಳನ್‌ನು, ಯತ್‌ = ಯಾವ, ಮನಃ = ಮನಸ್‌ಸು, ಅನುವಿಧೀಯತೇ = ಹಿಂಬಾಲಿಸುತ್‌ತದೆಯೋ, ತತ್‌ = ಅದು, ವಾಯುಃ = ಗಾಳಿಯು, ಅಂಭಸಿ = ನೀರಿನಲ್‌ಲಿ, ನಾವಮ್‌ ಇವ = ದೋಣಿಯನ್‌ನು (ಗೊತ್‌ತುಗುರಿಯಿಲ್‌ಲದೇ) ತಳ್‌‍ಳುವ ಹಾಗೆ, ಅಸ್‌ಯ= ಈತನ, ಪ್‌ರಜ್‌ಞಾಂ = ಬುದ್‌ಧಿಯನ್‌ನು, ಹರತಿ = ಹರಿಬಿಡುತ್‌ತದೆ

ಏಕೆಂದರೆ ಚಂಚಲವಾದ ಇಂದ್‌ರಿಯಗಳನ್‌ನು ಯಾವ ಮನಸ್‌ಸು ಹಿಂಬಾಲಿಸುತ್‌ತದೆಯೋ ಅದು ಗಾಳಿಯು ನೀರಿನಲ್‌ಲಿ ದೋಣಿಯನ್‌ನು ಗೊತ್‌ತುಗುರಿಯಿಲ್‌ಲದೇ ತಳ್‌‍ಳುವ ಹಾಗೆ ಈತನ ಬುದ್‌ಧಿಯನ್‌ನು ಹರಿಬಿಡುತ್‌ತದೆ.

ತಸ್‌ಮಾದ್‌ ಯಸ್‌ಯ ಮಹಾಬಾಹೋ ನಿಗೃಹೀತಾನಿ ಸರ್‌ವಶಃ|
ಇಂದ್‌ರಿಯಾಣೀಂದ್‌ರಿಯಾರ್‌ಥೇಭ್‌ಯಸ್‌ತಸ್‌ಯ ಪ್‌ರಜ್‌ಞಾ ಪ್‌ರತಿಷ್‌ಠಿತಾ ||೨-೬೮||

ಮಹಾಬಾಹೋ = ಮಹಾಬಾಹುವೇ, ತಸ್‌ಮಾದ್‌ = ಆದುದರಿಂದ, ಯಸ್‌ಯ = ಯಾರ, ಇಂದ್‌ರಿಯಾಣೀ = ಇಂದ್‌ರಿಯಗಳು, ಸರ್‌ವಶಃ = ಎಲ್‌ಲ ರೀತಿಯಿಂದಲೂ, ಇಂದ್‌ರಿಯಾರ್‌ಥೇಭ್‌ಯಃ = ಇಂದ್‌ರಿಯ ವಿಷಯಗಳಿಂದ, ನಿಗೃಹೀತಾನಿ = ನಿಗ್‌ರಹಿಸಲ್‌ಪಟ್‌ಟಿರುತ್‌ತವೆಯೋ, ತಸ್‌ಯ = ಆತನ, ಪ್‌ರಜ್‌ಞಾ  = ಬುದ್‌ಧಿಯು, ಪ್‌ರತಿಷ್‌ಠಿತಾ = ಸ್‌ಥಿರವಾಗಿರುವುದು.

ಆಜಾನುಬಾಹುವೇ (ಅರ್‌ಜುನನೇ), ಆದುದರಿಂದ ಯಾರ ಇಂದ್‌ರಿಯಗಳು ಎಲ್‌ಲ ರೀತಿಯಿಂದಲೂ ಇಂದ್‌ರಿಯ ವಿಷಯಗಳಿಂದ ನಿಗ್‌ರಹಿಸಲ್‌ಪಟ್‌ಟಿರುತ್‌ತವೆಯೋ ಆತನ ಬುದ್‌ಧಿಯು ಸ್‌ಥಿರವಾಗಿರುವುದು.

ಯಾ ನಿಶಾ ಸರ್‌ವಭೂತಾನಾಂ ತಸ್‌ಯಾಂ ಜಾಗರ್‌ತಿ ಸಂಯಮೀ|
ಯಸ್‌ಯಾಂ ಜಾಗ್‌ರತಿ ಭೂತಾನಿ ಸಾ ನಿಶಾ ಪಶ್‌ಯತೋ ಮುನೇಃ ||೨-೬೯||

ಸರ್‌ವಭೂತಾನಾಂ = ಎಲ್‌ಲ ಜೀವರಾಶಿಗಳಿಗೆ, ಯಾ ನಿಶಾ = ಯಾವುದು ರಾತ್‌ರಿಯೋ, ತಸ್‌ಯಾಂ = ಆ ಸಮಯದಲ್‌ಲಿ, ಸಂಯಮೀ = ಸಂಯಮಿಯು, ಜಾಗರ್‌ತಿ = ಎಚ್‌ಚರವಿರುತ್‌ತಾನೆ, ಯಸ್‌ಯಾಂ = ಯಾವಾಗ, ಭೂತಾನಿ = ಜೀವರಾಶಿಗಳು, ಜಾಗ್‌ರತಿ = ಎಚ್‌ಚರವಿರುತ್‌ತವೆಯೋ, ಸಾ = ಅದು (ಆ ಸಮಯ), ಪಶ್‌ಯತಃ = ನೋಡಿತ್‌ತಿರುವ, ಮುನೇಃ = ಮುನಿಗೆ, ನಿಶಾ = ರಾತ್‌ರಿಯಾಗಿರುತ್‌ತದೆ.

ಎಲ್‌ಲ ಜೀವರಾಶಿಗಳಿಗೆ ಯಾವುದು ರಾತ್‌ರಿಯೋ ಆ ಸಮಯದಲ್‌ಲಿ ಸಂಯಮಿಯು ಎಚ್‌ಚರವಿರುತ್‌ತಾನೆ. ಯಾವಾಗ ಜೀವರಾಶಿಗಳು ಎಚ್‌ಚರವಿರುತ್‌ತವೆಯೋ ಆ ಸಮಯ  ನೋಡಿತ್‌ತಿರುವ ಮುನಿಗೆ ರಾತ್‌ರಿಯಾಗಿರುತ್‌ತದೆ.

ಆಪೂರ್‌ಯಮಾಣಮಚಲಪ್‌ರತಿಷ್‌ಠಂ ಸಮುದ್‌ರಮಾಪಃ ಪ್‌ರವಿಶಂತಿ ಯದ್‌ವತ್‌|
ತದ್‌ವತ್‌ ಕಾಮಾ ಯಂ ಪ್‌ರವಿಶಂತಿ ಸರ್‌ವೇ ಸ ಶಾಂತಿಮಾಪ್‌ನೋತಿ ನ ಕಾಮಕಾಮಿ ||೨-೭೦||

ಆಪೂರ್‌ಯಮಾಣಂ = ಪರಿಪೂರ್‌ಣವಾದ, ಅಚಲ = ನಿಶ್‌ಚಲವಾದ, ಸಮುದ್‌ರಂ = ಸಮುದ್‌ರವನ್‌ನು, ಆಪಃ = (ನದಿಗಳ) ನೀರು, ಯದ್‌ವತ್‌ = ಹೇಗೆ, ಪ್‌ರವಿಶಂತಿ = ಸೇರುವುದೋ, ತದ್‌ವತ್‌ = ಹಾಗೆ, ಸರ್‌ವೇ = ಎಲ್‌ಲ, ಕಾಮಾಃ = ಕಾಮನೆಗಳೂ, ಪ್‌ರವಿಶಂತಿ = ಸೇರುವುವೋ, ಸಃ = ಆತನು, ಶಾಂತಿಮ್‌ ಆಪ್‌ನೋತಿ = ಶಾಂತಿಯನ್‌ನು ಪಡೆಯುತ್‌ತಾನೆ, ನ ಕಾಮಕಾಮಿ = ಕಾಮನೆಗಳನ್‌ನು ಬಯಸುವವನು ಪಡೆಯುವುದಿಲ್‌ಲ.

ಪರಿಪೂರ್‌ಣವಾದ ನಿಶ್‌ಚಲವಾದ ಸಮುದ್‌ರವನ್‌ನು  ನದಿಗಳ ನೀರು ಹೇಗೆ ಸೇರುವುದೋ ಹಾಗೆ ಎಲ್‌ಲ ಕಾಮನೆಗಳೂ ಸೇರುವುವೋ ಆತನು  ಶಾಂತಿಯನ್‌ನು ಪಡೆಯುತ್‌ತಾನೆ;  ಕಾಮನೆಗಳನ್‌ನು ಬಯಸುವವನು ಪಡೆಯುವುದಿಲ್‌ಲ.

ವಿಹಾಯ ಕಾಮಾನ್‌ ಯಃ ಸರ್‌ವಾನ್‌ ಪುಮಾಂಶ್‌ಚರತಿ ನಿಸ್‌ಪೃಹಃ|
ನಿರ್‌ಮಮೋ ನಿರಹಂಕಾರಃ ಸ ಶಾಂತಿಮಧಿಗಚ್‌ಛತಿ ||೨-೭೧||

ಯಃ = ಯಾವ, ಪುಮಾನ್‌ = ಮನುಷ್‌ಯನು, ಸರ್‌ವಾನ್‌ = ಎಲ್‌ಲಾ, ಕಾಮಾನ್‌ = ಕಾಮನೆಗಳನ್‌ನು, ವಿಹಾಯ = ಬಿಟ್‌ಟು, ನಿಸ್‌ಪೃಹಃ = ಆಶೆಗಳಿಲ್‌‍ಲದವನಾಗಿ, ನಿರ್‌ಮಮಃ = ಮಮಕಾರವಿಲ್‌ಲದವನಾಗಿ, ನಿರಹಂಕಾರಃ = ಅಹಂಕಾರವಿಲ್‌ಲದವನಾಗಿ, ಚರತಿ = ನಡೆಯುತ್‌ತಾನೋ, ಸಃ = ಅವನು, ಶಾಂತಿಮ್‌ = ಶಾಂತಿಯನ್‌ನು, ಅಧಿಗಚ್‌ಛತಿ = ಪಡೆಯುತ್‌ತಾನೆ.

ಯಾವ ಮನುಷ್‌ಯನು ಎಲ್‌ಲಾ ಕಾಮನೆಗಳನ್‌ನು ಬಿಟ್‌ಟು ಆಶೆಗಳಿಲ್‌‍ಲದವನಾಗಿ, ಮಮಕಾರವಿಲ್‌ಲದವನಾಗಿ, ಅಹಂಕಾರವಿಲ್‌ಲದವನಾಗಿ ನಡೆಯುತ್‌ತಾನೋ ಅವನು ಶಾಂತಿಯನ್‌ನು ಪಡೆಯುತ್‌ತಾನೆ.

ಏಷಾ ಬ್‌ರಾಹ್‌ಮೀ ಸ್‌ಥಿತಿಃ ಪಾರ್‌ಥ ನೈನಾಂ ಪ್‌ರಾಪ್‌ಯ ವಿಮುಹ್‌ಯತಿ|
ಸ್‌ಥಿತ್‌ವಾಸ್‌ಯಾಮಂತಕಾಲೇಽಪಿ ಬ್‌ರಹ್‌ಮನಿರ್‌ವಾಣಮೃಚ್‌ಛತಿ ||೨-೭೨||

ಪಾರ್‌ಥ = ಎಲೈ, ಪಾರ್‌ಥನೇ, ಏಷಾ = ಇದು, ಬ್‌ರಾಹ್‌ಮೀ = ಬ್‌ರಹ್‌ಮಜ್‌ಞಾನಿಯ, ಸ್‌ಥಿತಿಃ = ಸ್‌ಥಿತಿ, ಏನಾಂ= ಇದನ್‌ನು, ಪ್‌ರಾಪ್‌ಯ = ಪಡೆದು, ನ ವಿಮುಹ್‌ಯತಿ = ಮರುಳಾಗುವುದಿಲ್‌ಲ, ಅಂತಕಾಲೇ ಅಪಿ = ಅಂತ್‌ಯಕಾಲದಲ್‌ಲಿಯೂ, ಅಸ್‌ಯಾಂ = ಈ ಸ್‌ಥಿತಿಯಲ್‌ಲಿ, ಸ್‌ಥಿತ್‌ವಾ =ಇದ್‌ದು, ಬ್‌ರಹ್‌ಮನಿರ್‌ವಾಣಂ = ಬ್‌ರಹ್‌ಮ ನಿರ್‌ವಾಣವನ್‌‍ನು, ಋಚ್‌ಛತಿ = ಪಡೆಯುತ್‌ತಾನೆ.

ಪಾರ್‌ಥ, ಇದು ಬ್‌ರಹ್‌ಮಜ್‌ಞಾನಿಯ ಸ್‌ಥಿತಿ. ಇದನ್‌ನು ಪಡೆದು ಮರುಳಾಗುವುದಿಲ್‌ಲ.  ಅಂತ್‌ಯಕಾಲದಲ್‌ಲಿಯೂ ಈ ಸ್‌ಥಿತಿಯಲ್‌ಲಿ ಇದ್‌ದು ಬ್‌ರಹ್‌ಮ ನಿರ್‌ವಾಣವನ್‌‍ನು ಪಡೆಯುತ್‌ತಾನೆ.

No comments:

Post a Comment