Monday, 18 February 2013

ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ - ಜಿ.ಪಿ. ರಾಜರತ್‌ನಂ (v1)

ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ


ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ನಂಗೊಂದು ರೊಟ್‌ಟಿ ತಟ್‌ಟಪ್‌ಪ
ಪುಟಾಣಿ ರೊಟ್‌ಟಿ ಕೆಂಪಗೆ ಸುಟ್‌ಟು ಒಂಬತ್‌ತು ಕಾಸಿಗೆ ಕಟ್‌ಟಪ್‌ಪ
ಬಿದ್‌ದು ಹೋದೀತು ಕಿಟ್‌ಟಪ್‌ಪ
ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ರೊಟ್‌ಟಿಯ ನೋಡಿದ ಮುಟ್‌ಟಪ್‌ಪ
ರೊಟ್‌ಟಿಯು ಸುಟ್‌ಟು ಹಸಿ ಹಸಿ ಹಿಟ್‌ಟು ರೊಟ್‌ಟಿಯ ಬೇರೆ ತಟ್‌ಟಪ್‌ಪ
ನನಗಿದು ಬೇಡ ಕಿಟ್‌ಟಪ್‌ಪ
ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ ಬೇರೆಯ ರೊಟ್‌ಟಿಯ ತಟ್‌ಟಪ್‌ಪಾ
ಗುಂಡಗೆ ರೊಟ್‌ಟಿ ಸುಡದೇ ಕೊಟ್‌‌ರೆ ಟೂ ಟೂ ಸಂಗ ಬಿಟ್‌ಟೇಪ್‌ಪ
ಬಿ`ಟರೆ ಪುನಹ ಕಟ್‌ಟೇಪ್‌ಪ ರೊಟ್‌ಟಿ ಅಂಗಡಿ ಕಿಟ್‌ಟಪ್‌ಪ

No comments:

Post a Comment