Monday, 18 February 2013

ಕಾಫಿ ಕಪ್‌‌ನ ತಳದಲ್‌ಲಿ ಏನಿತ್‌ತು? (v1)

ರಾತ್‌ರಿ ಎಂಟು ಗಂಟೆ ಸಮಯ. ಟೀವಿ ನೋಡುತ್‌ತಾ ಕುಳಿತಿದ್‌ದೆ. ಕನ್‌ನಡ ಚಾನೆಲ್‌ ಒಂದರಲ್‌ಲಿ ಜೀವನದ ಕುತೂಹಲಕರ ವಿಷಯಗಳನ್‌ನು ಕುರಿತಂತೆ ಕಾರ್‌ಯಕ್‌ರಮವೊಂದು ಬರುತ್‌ತಿತ್‌ತು. ಸೋಮವಾರದಿಂದ ಶುಕ್‌ರವಾರದ ವರೆಗೆ ದಿನಾ ಬರುತ್‌ತಿದ್‌ದ ಕಾರ್‌ಯಕ್‌ರಮ ಅದು. ಸುಪ್‌ರಸಿಧ ವ್‌ಯಕ್‌ತಿಯೊಬ್‌ಬರು ನಿರೂಪಕಿಯಾಗಿ ನಡೆಸಿಕೊಡುತ್‌ತಿದ್‌ದರು. ಎಂದಿನಂತೆ ಆಕೆ ಸ್‌ಟೇಜ್‌‌ನ ಹಿಂದಿನಿಂದ ಪ್‌ರವೇಶಿಸಿ ಸ್‌ಟೇಜ್‌ ಮಧ್‌ಯದಲ್‌ಲಿ ನಿಂತು ಪ್‌ರೇಕ್‌ಷಕರಿಗೆ ಕೈ ಮುಗಿದು ಮುಗುಳ್‌ನಗೆಯಿಂದ ಕಾರ್‌ಯಕ್‌ರಮವನ್‌ನು ಆರಂಭಿಸಿದರು. "ಪ್‌ರತಿದಿನ ನಾವು ನೋಡಿತ್‌ತಾ ಇದ್‌ದೇವೆ ಜೀವನ ಎಷ್‌ಟೊಂದು ರೋಮಾಂಚಕ, ಕುತೂಹಲಕರ ಆಗಿರುತ್‌ತೆ ಅಂತ. ಇಂದು ಭವಿಷ್‌ಯ ಹೇಳುವ ಕುರಿತು ಕಾರ್‌ಯಕ್‌ರಮ ಇದೆ. ಭವಿಷ್‌ಯ ಹೇಳೋದು ನಿಜವಾಗಿರುತ್‌ತಾ? ಅಥವಾ ಅದು ಸುಳ್‌ಳಾ? ಈ ಅನುಮಾನ ಎಷ್‌ಟೋ ಸಾರಿ ನಮಗೆ ಬಂದಿರುತ್‌ತೆ. ಕೆಲವರು ಹೇಳುತ್‌ತಾರೆ ''ಭವಿಷ್‌ಯ ಹೇಳೋರು ಸರಿಯಾಗಿ ಹೇಳಿದರೆ ಅದು ನಿಜವಾಗುತ್‌ತೆ.'' ಈ ಬಗ್‌ಗೆ ನಮಗೆ ತಿಳಿಸೋದಕ್‌ಕೆ ಇಬ್‌ಬರು ವ್‌ಯಕ್‌ತಿಗಳು ಇಲ್‌ಲಿಗೆ ಬಂದಿದ್‌ದಾರೆ. ಮೇಡಂ ಬನ್‌ನಿ." ಎಂದು ಸ್‌ಟೇಜ್‌ ಹಿಂದೆ ನೋಡುತ್‌ತಾ ಕರೆದರು. ಸ್‌ಟೇಜ್‌‌ನ ಹಿಂದಿನಿಂದ ಪ್‌ರವೇಶಿಸಿದ ಮಹಿಳೆಯೊಬ್‌ಬರು ಪ್‌ರೇಕ್‌ಷಕರಿಗೆ ಕೈ ಮುಗಿದು ಮುಗುಳ್‌ನಗೆ ಬೀರುತ್‌ತಾ ನಿಂತರು. ಆಕೆಯತ್‌ತ ಕೈ ತೋರಿಸುತ್‌ತಾ ನಿರೂಪಕಿಯವರು "ಇವರು ವಿದೇಶದವರು. ಈಗ ಬೆಂಗಳೂರಿನಲ್‌ಲೇ ಇದ್‌ದಾರೆ. ಸೇವಾಸಂಘವೊಂದನ್‌ನು ನಡೆಸುತ್‌ತಿದ್‌ದಾರೆ. ವೆಲ್‌‌ಕಂ. ಬನ್‌ನಿ. ಕುಳಿತುಕೊಳ್‌ಳಿ." ಎಂದು ಅಲ್‌ಲಿದ್‌ದ ಕುರ್‌ಚಿಯತ್‌ತ ಕೈ ತೋರಿಸಿದರು. ಆಕೆ ತನಗೆ ತೋರಿಸಿದ ಕುರ್‌ಚಿಯಲ್‌ಲಿ ಕುಳಿತರು.

    ನಿರೂಪಕಿಯವರು ಮುಂದುವರೆಸುತ್‌ತಾ, "ಮತ್‌ತೊಬ್‌ಬರು ಇಲ್‌ಲಿಯವರು. ಉತ್‌ತರ ಕರ್‌ನಾಟಕದವರು. ಬನ್‌ನಿ ಸ್‌ವಾಮಿಗಳೇ." ಎಂದು ಸ್‌ಟೇಜ್‌ ಹಿಂದೆ ನೋಡುತ್‌ತಾ ಕರೆದರು. ಒಬ್‌ಬ ಯುವಕ ಹಿಂದಿನಿಂದ ಸ್‌ಟೇಜ್‌‌ನ ಒಳಕ್‌ಕೆ ಕಾವಿ ಬಣ್‌ಣದ ಉಡುಪು ಧರಿಸಿದ್‌ದ ವಯಸ್‌ಸಾದವರೊಬ್‌ಬರನ್‌ನು ಕೈ ಹಿಡಿದುಕೊಂಡು ನಿಧಾನವಾಗಿ ಕರೆದುಕೊಂಡು ಬಂದ. ಅವರಿಗೆ ಕಣ್‌ಣು ಕಾಣುತ್‌ತಿರಲ್‌ಲಿಲ್‌ಲವೆಂದು ಗೊತ್‌ತಾಗುತ್‌ತಿತ್‌ತು. "ನೀವಿಬ್‌ಬರೂ ಅಲ್‌ಲಿ ಕುಳಿತುಕೊಳ್‌ಳಿ." ಎಂದು ಕುಳಿತುಕೊಳ್‌ಳಲು ನಿರೂಪಕಿಯವರು ಸೂಚಿಸಿದರು. ಅವರಿಬ್‌ಬರೂ ಕುಳಿತ ನಂತರ ನಿರೂಪಕಿಯವರು ಪ್‌ರೇಕ್‌ಷಕರನ್‌ನು ನೋಡುತ್‌ತಾ ಹೇಳತೊಡಗಿದರು, "ಇವರು ತಮ್‌ಮ ಮನೆಯ ಹತ್‌ತಿರದ ಆಶ್‌ರಮಕ್‌ಕೆ ಸೇರಿದ ದೇವಸ್‌ಥಾನದ ಮುಂದಿನ ಅರಳೀಕಟ್‌ಟೆಯ ಮೇಲೆ ಕುಳಿತು ಧ್‌ಯಾನಾಸಕ್‌ತರಾಗಿ ಬಂದವರ ಪ್‌ರಶ್‌ನೆಗಳನ್‌ನು ಕೇಳಿ ಭವಿಷ್‌ಯ ನುಡಿಯುತ್‌ತಾರೆ. ಬಹಳ ಜನ ಇವರ ಬಳಿ ಬರುತ್‌ತಾರೆ. ಇವರ ಬಗ್‌ಗೆ ಅಲ್‌ಲಿಯ ಜನಗಳಿಗೆ ಬಹಳ ನಂಬಿಕೆ. ಇವರು ವಾರದಲ್‌ಲಿ ಎರಡು ದಿನ ಮಾತ್‌ರ ಭವಿಷ್‌ಯ ಹೇಳುವುದು. ಕೆಲವೊಮ್‌ಮೆ ದೈವಪ್‌ರೇರಣೆ ಆಗದಿದ್‌ದರೆ ಅಂದು ಭವಿಷ್‌ಯ ಹೇಳುವುದಿಲ್‌ಲ. ಸ್‌ಟೇಜ್‌‌ನ ಈ ಕಡೆ ನೋಡಿ ಆಡಿಯನ್‌ಸ್‌ ಕುಳಿತಿದ್‌ದಾರೆ. ಆಡಿಯನ್‌ಸ್‌‌ನಲ್‌ಲಿ ಯಾರು ಬೇಕಾದರೂ ಇವರಿಬ್‌ಬರನ್‌ನು ಪ್‌ರಶ್‌ನೆ ಕೇಳಬಹುದು. ತಮ್‌ಮ ಭವಿಷ್‌ಯ ತಿಳಿದುಕೊಳ್‌ಳಬಹುದು. ಈಗ ಕಾರ್‌ಯಕ್‌ರಮ ಆರಂಭಿಸೋಣ." ಎಂದು ಹೇಳಿದರು.

    "ಮೊದಲಿಗೆ ಸ್‌ವಾಮೀಜಿಯವರಿಂದ ಪ್‌ರಾರಂಭಿಸೋಣ. ಸ್‌ವಾವೀಜಿ ನಿಮಗೆ ಇಲ್‌ಲಿ ಇರುವ ಆಡಿಯನ್‌ಸ್‌ ಪ್‌ರಶ್‌ನೆ ಕೇಳುತ್‌ತಾರೆ. ನೀವು ಅವರ ಪ್‌ರಶ್‌ನೆಗಳಿಗೆ ಉತ್‌ತರ ಕೊಡುತ್‌ತೀರಾ. ಆಗಬಹುದಾ?" ಎಂದು ನಿರೂಪಕಿಯವರು ಕೇಳಿದರು. ಅದಕ್‌ಕೆ ಸ್‌ವಾಮೀಜಿಯವರು ಹೇಳಿದರು, "ಯಾರು ಬೇಕಾದರೂ ನನ್‌ನ ಪ್‌ರಶ್‌ನೆ ಕೇಳಬಹುದು. ನಾನು ಉತ್‌ತರ ಹೇಳುತ್‌ತೇನೆ. ಆದರೆ ಇಲ್‌ಲಲ್‌ಲ. ನಮ್‌ಮ ಆಶ್‌ರಮದ ದೇವಸ್‌ಥಾನದ ಮುಂದಿನ ಅರಳೀಕಟ್‌ಟೆಯಲ್‌ಲಿ ನಾನು ಕುಳಿತಾಗ ಮಾತ್‌ರ. ಅಲ್‌ಲಿ ಮಾತ್‌ರವೇ ನನಗೆ ಪ್‌ರೇರಣೆ ಆಗೋದು." ಇದನ್‌ನು ಕೇಳಿದ ನಿರೂಪಕಿಯವರು "ಸ್‌ವಾಮೀಜಿ ನಿಮ್‌ಮನು ಇಲ್‌ಲಿಗೆ ಕರೆಸಿದ್‌ದು ಈಗ ಇಲ್‌ಲಿ ಟೀವಿಯಲ್‌ಲಿ ಆಡಿಯನ್‌ಸ್‌ ಪ್‌ರಶ್‌ನೆಗಳಿಗೆ ಉತ್‌ತರ ಕೊಡಲಿ ಅಂತ." "ಅದೆಲ್‌ಲಾ ಆಗೋಲ್‌ಲ. ನನಗೆ ಇಲ್‌ಲಿ ಪ್‌ರೇರಣೆ ಆಗೋಲ್‌ಲ. ಪ್‌ರಶ್‌ನೆ ಕೇಳೋರು ಆಶ್‌ರಮಕ್‌ಕೇ ಬರಬೇಕು", ಎಂದು ಖಡಖಂಡಿತವಾಗಿ ಹೇಳಿದರು.  ಆಗ ನಿರೂಪಕಿಯವರು ಆ ಸ್‌ವಾಮೀಜಿಯವರನ್‌ನು ಕರೆತಂದಿದ್‌ದ ಯುವಕನನ್‌ನು ಕೇಳಿದರು, "ಏನ್‌ರೀ ಇದು? ಪ್‌ರಶ್‌ನೆಗಳಿಗೆ ಉತ್‌ತರ ಹೇಳೋದಿಕ್‌ಕೆ ತಾನೇ ಇವರನ್‌ನು ಇಲ್‌ಲಿ ಕರೆಸಿದ್‌ದು?" ಅದಕ್‌ಕೆ ಆ ಯುವಕ "ಮೇಡಂ, ನಿಮ್‌ಮ ಟೀವಿಯವರು ನಮ್‌ಮ ಊರಿಗೆ ಬಂದಿದ್‌ದಾಗ ಸ್‌ವಾಮೀಜಿ ಬಗ್‌ಗೆ ಎಲ್‌ಲಾ ವಿಚಾರಿಸಿಕೊಂಡು ಬಂದಿದ್‌ದಾರೆ. ಅವರು ಬಂದಿದ್‌ದಾಗ ಎಷ್‌ಟೊಂದು ಜನ ಇದ್‌ದರು. ಅವರನ್‌ನೇ ಕೇಳಿ. ಟೀವಿಯವರಿಗೆ ಸ್‌ಪಷ್‌ಟವಾಗಿ ಹೇಳಿದ್‌ದೇವೆ ಸ್‌ವಾಮೀಜಿಯವರು ಅವರ ಸ್‌ವಸ್‌ಥಾನದಲ್‌ಲಿ ಮಾತ್‌ರ ಪ್‌ರಶ್‌ನೆಗಳಿಗೆ ಉತ್‌ತರಿಸುವುದು ಅಂತ. ಸ್‌ಥಳ ಮಹಾತ್‌ಮೆ ಅಂತಾ ಇರೋಲ್‌ಲವಾ ಮೇಡಂ? ಧರ್‌ಮಸ್‌ಥಳ, ತಿರುಪತಿ ಅಂತಾ ಯಾಕೆ ಹೋಗ್‌ತೀವಿ?" ಎಂದ. ನಿರೂಪಕಿಯವರು ಏನು ಹೇಳುವುದು ಎಂದು ಯೋಚಿಸುತ್‌ತಿರುವಾಗಲೇ, ಆಡಿಯನ್‌ಸ್‌‌ನಲ್‌ಲಿ ಒಬ್‌ಬಾತ ಎದ್‌ದು ನಿಂತು "ಮೇಡಂ", ಎನ್‌ನುತ್‌ತಾ ಬಲಗೈಯನ್‌ನು ಮೇಲೆತ್‌ತಿದ. "ನಾನು ಮಾತನಾಡಬಹುದಾ ಮೇಡಂ?" ಎಂದು ಕೇಳಿದ. "ಸರಿ ಮಾತಾಡಿ. ಏನು ಹೇಳಬೇಕೂಂತ ಇದ್‌ದೀರಿ?" ಎಂದರು ನಿರೂಪಕಿಯವರು. "ಮೇಡಂ, ನನ್‌ನ ಹೆಸರು ರವಿ. ಇವರ ಆಶ್‌ರಮಕ್‌ಕೆ 6 ಕಿಲೋಮೀಟರ್‌ ದೂರದಲ್‌ಲಿ ನಮ್‌ಮ ಹಳ್‌ಳಿ ಇರೋದು. ಹೋದ ವರ್‌ಷ ನಾವು ಈ ಸ್‌ವಾಮೀಜಿಯವರನ್‌ನು ಪ್‌ರಶ್‌ನೆ ಕೇಳೋಕೆ ಹೋಗಿದ್‌ವಿ. ನಮ್‌ಮ ಮನೆಯ ಎತ್‌ತು ಕಳೆದು ಹೋಗಿತ್‌ತು. ಆಗ ನಮ್‌ಮ ಸೋದರಮಾವ, ಇಲ್‌ಲಿ ನನ್‌ನ ಪಕ್‌ಕ ಕುಳಿತಿದ್‌ದಾರಲ್‌ಲ ಇವರು, ''ಈ ಸ್‌ವಾಮೀಜಿ ಬಗ್‌ಗೆ ಕೇಳಿದ್‌ದೇನೆ. ಅವರು ಬಹಳ ಸರಿಯಾಗಿ ಹೇಳುತ್‌ತಾರಂತೆ. ಹೋಗಿ ಕೇಳಿ ನೋಡಿ.'' ಎಂದು ನಮ್‌ಮನ್‌ನು ಇವರ ಹತ್‌ತಿರ ಕಳುಹಿಸಿದರು. ಆದರೆ ಅವರು ಹೇಳಿದ್‌ದು ನಿಜವಾಗಲಿಲ್‌ಲ. ನಮ್‌ಮ ಎತ್‌ತು ಸಿಕ್‌ಕಲೇ ಇಲ್‌ಲ." ಎಂದು ಆತ ಹೇಳಿದ. "ಹಾಗಾದರೆ ಅವರಿಂದ ನಿಮಗೆ ಮೋಸ ಆಯಿತು ಅಂತೀರಾ?" ಎಂದು ನಿರೂಪಕಿಯವರು ಅವನನ್‌ನು ಕೇಳಿದರು. ಆ ಯುವಕ ಏನೋ ಹೇಳಲು ಬಾಯಿ ತೆಗೆದ. ಆಷ್‌ಟರಲ್‌ಲಿ ಆ ಯುವಕನ ಸೋದರಮಾವ ಆತನ ಕೈ ಹಿಡಿದು ಎಳೆದು ಕೂಡಿಸಿ, ಸುಮ್‌ಮನಿರಲು ಸನ್‌ನೆ ಮಾಡಿ, ತಾನು ಎದ್‌ದು ನಿಂತು ನಿರೂಪಕಿಯವರ ಪ್‌ರಶ್‌ನೆಗೆ ತಾನೇ ಉತ್‌ತರ ಹೇಳಿದ. "ಮೋಸ ಅಂತ ಇವರ ಬಗ್‌ಗೆ ಹೇಳೋಕೆ ನನಗೆ ಮನಸ್‌ಸು ಬರ್‌ತಾ ಇಲ್‌ಲ ಮೇಡಂ. ಅವರು ನಮ್‌ಮಿಂದ ಹಣ ತೆಗೆದುಕೊಳ್‌ಳಲಿಲ್‌ಲ. ಏನಾದರೂ ಕೊಡುವುದಿದ್‌ದರೆ ಆಶ್‌ರಮಕ್‌ಕೆ ಕೊಡಿ ಎಂದರು. ನಾವು ಕೇಳುವ ಪ್‌ರಶ್‌ನೆಗೆ ಅವರು ತಮಗೆ ಅನ್‌ನಿಸಿದ್‌ದನ್‌ನು ಪ್‌ರಾಮಾಣಿಕವಾಗಿ ಹೇಳುತ್‌ತಾರೆ. ಕೆಲವರಿಗೆ ನಿಜ ಆಗಿದೆ. ಕೆಲವರಿಗೆ ಇಲ್‌ಲ. ಎನು ಮಾಡೋಕೆ ಆಗುತ್‌ತೆ?" ಆಗ ನಿರೂಪಕಿಯವರು ಆ ಯುವಕ ರವಿಯ ಸೋದರಮಾವ ಅವರನ್‌ನು ಕುಳಿತುಕೊಳ್‌ಳಲು ಹೇಳಿ, ಪ್‌ರೇಕ್‌ಷಕರ ಕಡೆ ತಿರುಗಿ ಹೇಳತೊಡಗಿದರು, "ಇವರನ್‌ನು ನೋಡಿ. ಈ ಸ್‌ವಾಮೀಜಿಯವರು ಇವರ ಪ್‌ರಶ್‌ನೆಗೆ ಸರಿಯಾಗಿ ಹೇಳದಿದ್‌ದರೂ, ಅವರನ್‌ನು ದೂರಲಿಲ್‌ಲ. ಏಕೆಂದರೆ ಈ ಸ್‌ವಾಮೀಜಿಯವರು ಮೋಸಮಾಡುವವರಲ್‌ಲ. ಅವರು ತಮಗೆ ಪ್‌ರೇರಣೆಯಾದುದ್‌ದನ್‌ನು ಪ್‌ರಾಮಾಣಿಕವಾಗಿ ಹೇಳುತ್‌ತಾರೆ. ನಿಜ. ಆದರೆ ಈ ಜ್‌ಯೋತಿಷಿಗಳಲ್‌ಲಿ ಬಹಳ ಜನ ಮೋಸಮಾಡುವವರು ಇದ್‌ದಾರೆ. ನನ್‌ನ ಅನುಭವಾನೇ ಹೇಳುತ್‌ತೇನೆ. ಕೇಳಿ" ಎಂದು ಮುಂದುವರಿಸಿದರು. "ಕೆಲವು ವರ್‌ಷಗಳ ಹಿಂದೆ ಒಂದು ದಿನ. ನನ್‌ನ ಮಗಳು ಇದ್‌ದಕ್‌ಕಿದಂತೆ ಕಾಣೆಯಾದಳು. ಬಹಳ ಗಾಬರಿ ಆಯಿತು. ಸ್‌ನೇಹಿತರ ಮನೆಗೆಲ್‌ಲಾ ಫೋನ್‌ ಮಾಡಿದೆ. ನೆಂಟರ ಮನೆಗೆಲ್‌ಲಾ ಫೋನ್‌ ಮಾಡಿದೆ. ಅವಳು ಓದುತ್‌ತಿದ್‌ದ ಕಾಲೇಜಿನಲ್‌ಲೂ ವಿಚಾರಿಸಿದೆ. ಅವಳು ಹೋಗುತ್‌ತಿದ್‌ದ ಎಲ್‌ಲಾ ಕಡೆ ವಿಚಾರಿಸಿದೆ. ಅವಳ ಸುದ್‌ದೀನೇ ಇಲ್‌ಲ. ಸಾಕಷ್‌ಟು ಅತ್‌ತೆ. ತುಂಬಾ ದುಃಖ ಆಯಿತು. ನನಗೆ ದಿಕ್‌ಕೇ ತೋಚಲಿಲ್‌ಲ. ಏನು ಮಾಡಬೇಕು? ಎಲ್‌ಲಿದ್‌ದಾಳೆ? ದೇವರಿಗೆ ಹರಕೆ ಹೊತ್‌ತೆ."

    "ನನ್‌ನ ಹಿತೈಷಿಯೊಬ್‌ಬರು ಬೆಂಗಳೂರಿನಲ್‌ಲಿರುವ ಒಬ್‌ಬ ಜ್‌ಯೋತಿಷಿಯ ಅಡ್‌ರಸ್‌ ಕೊಟ್‌ಟು ಅವರನ್‌ನ ಕಾಣೋದಕ್‌ಕೆ ಹೇಳಿದರು. ಸಿನಿಮಾತಾರೆಯರು, ರಾಜಕಾರಿಣಿಗಳು ಬಹಳ ಜನ ಅವರ ಸಲಹೆ ತಗೋತಾರೆ ಅಂದರು. ಅವರಿಂದ ನನ್‌ನ ಸಮಸ್‌ಯೆಗೆ ಪರಿಹಾರ ಸಿಕ್‌ಕಬಹುದು ಅಂತಾ ಅವರನ್‌ನು ನೋಡಿದೆ. ಅವರು ನನ್‌ನ ಸಮಸ್‌ಯೆಯನ್‌ನು ಕೇಳಿ, ನನ್‌ನ ಮಗಳ ಜಾತಕ ಇದೆಯಾ ಎಂದು ಕೇಳಿದರು. ನನ್‌ನಲ್‌ಲಿ ಆಗ ನನ್‌ನ ಮಗಳ ಜಾತಕ ಇರಲಿಲ್‌ಲ. ಅವಳು ಹುಟ್‌ಟಿದ ಜಾಗ, ಸಮಯ ತಿಳಿದುಕೊಂಡು ತಮ್‌ಮ ಲ್‌ಯಾಪ್‌‌ಟಾಪ್‌‌ನಲ್‌ಲಿ ನನ್‌ನ ಮಗಳ ಜಾತಕ ತೆಗೆದು ನೋಡಿದರು. ನಿಮ್‌ಮ ಮಗಳಿಗೆ ಈಗ ಸಮಯ ಚೆನ್‌ನಾಗಿಲ್‌ಲ. ದುಷ್‌ಟಗ್‌ರಹಗಳ ಕಾಟದಿಂದ ಅವಳಿಗೆ ಹೀಗಾಗಿದೆ. ನೀವು ಈ ದುಷ್‌ಟಗ್‌ರಹಗಳ ಶಾಂತಿಗಾಗಿ ಹೋಮ ಹವನ ಮಾಡಬೇಕು. ಆಗ ನಿಮ್‌ಮ ಮಗಳಿಗೆ ದುಷ್‌ಟಗ್‌ರಹಗಳಿಂದ ಬಿಡುಗಡೆ ಸಿಗುತ್‌ತದೆ. ನಿಮ್‌ಮ ಮಗಳು ವಾಪಸ್‌ ಬರುತ್‌ತಾಳೆ. ನಿಮ್‌ಮ ಎಲ್‌ಲಾ ಸಮಸ್‌ಯೆ ಬಗೆಹರಿಯುತ್‌ತೆ ಎಂದು ಹೇಳಿದರು. ನನ್‌ನ ಮಗಳು ನನಗೆ ಸಿಕ್‌ಕಿದರೆ ಸಾಕು ಅಂತಾ ಹಾತೊರೆಯುತ್‌ತಿದ್‌ದ ನಾನು ಅವರು ಹೇಳಿದ್‌ದನೆಲ್‌ಲಾ ಮಾಡಿಸಿದೆ. ಆ ಪೂಜೆ, ಈ ಹೋಮ, ಹವನ, ಶಾಂತಿ ಅಂತೆಲ್‌ಲಾ ಸಾಕಷ್‌ಟು ಖರ್‌ಚು ಮಾಡಿಸಿದ. ನಾನಿದ್‌ದ ಪರಿಸ್‌ಥಿತಿ ಮತ್‌ತು ಈಕೆ ಖರ್‌ಚು ಮಾಡುತ್‌ತಾರೆ ಎಂದು ಅವನು ಲೆಕ್‌ಕ ಹಾಕಿದ್‌ದ ಅಂತ ಕಾಣುತ್‌ತೆ. ನೀವು ನಂಬುತ್‌ತೀರೋ ಇಲ್‌ಲವೋ ಹನ್‌ನೆರಡು ಲಕ್‌ಷದ ಮೇಲೆ ಖರ್‌ಚು ಮಾಡಿಸಿದ." ಎಂದು ನಿರೂಪಕಿಯವರು ಹೇಳಿದರು.

    "ಹೋಗಲಿ, ನಿಮ್‌ಮ ಮಗಳು ನಿಮಗೆ ಸಿಕ್‌ಕಿದರಾ ಮೇಡಂ?" ಎಂದು ಆಡಿಯನ್‌ಸ್‌‌ನಲ್‌ಲಿ ಒಬ್‌ಬರು ಕೇಳಿದರು.

    "ಇಲ್‌ಲಾ ರೀ. ಆ ಜ್‌ಯೋತಿಷಿಯಿಂದ ಏನೂ ಆಗಲಿಲ್‌ಲ. ಸುಮ್‌ಮನೆ ದುಡ್‌ಡು ಕಳಕೊಂಡೆ", ಎಂದರು ನಿರೂಪಕಿಯವರು.

    "ಆ ಜ್‌ಯೋತಿಷೀನಾ ಸುಮ್‌ಮನೆ ಬಿಟ್‌ರಾ ಮೇಡಂ?" ಆಡಿಯನ್‌ಸ್‌ ಪ್‌ರಶ್‌ನೆ.

    "ಏನ್‌ರೀ ಮಾಡೋದು? ಅವನೇನು ಹಣ ತಗೊಂಡಿದ್‌ದಕ್‌ಕೆ ರಶೀದಿ ಕೊಟ್‌ಟಿದ್‌ದಾನಾ?", ಎಂದು ಸುಮ್‌ಮನಾದರು ನಿರೂಪಕಿಯವರು.

    ಅಷ್‌ಟರಲ್‌ಲಿ ಟೀವಿ ಸಿಬ್‌ಬಂದಿಯವರು ಎಲ್‌ಲರಿಗೂ ಕಾಫೀ ಕೊಡಲು ವೇದಿಕೆಯನ್‌ನು ಪ್‌ರವೇಶಿಸಿದರು. ತನ್‌ನದೇ ಶೈಲಿಯಲ್‌ಲಿ ಭವಿಷ್‌ಯ ಹೇಳೋಕೆ ಬಂದಿದ್‌ದ ವಿದೇಶಿ ಮಹಿಳೆಯು ತನ್‌ನ ಸ್‌ಥಾನದಿಂದ ಎದ್‌ದು ಎಲ್‌ಲರಿಗೂ ಕಾಫಿ ಕೊಡುತ್‌ತಿದವರ ಹತ್‌ತಿರ ಹೋದಳು. ಅವಳ ಕೈಯಲ್‌ಲಿ ಒಂದು ಕಪ್‌ ಇತ್‌ತು. ಅದಕ್‌ಕೆ ಕಾಫಿ ಹಾಕಿಸಿಕೊಂಡಳು. ಆ ಕಾಫಿ ತುಂಬಿದ ಕಪ್‌ಪನ್‌ನು ತಂದು ನಿರೂಪಕಿಯವರಿಗೆ ಕೊಟ್‌ಟು, "ನನ್‌ನ ಕೈಯಾರೆ ನಿಮಗೆ ಕಾಫಿ. ತಗೊಳ್‌ಳಿ." ಎಂದು ಕೊಟ್‌ಟಳು. ನಿರೂಪಕಿಯವರು ಆಕೆಯು ತಾನೇ ಕೈಯಾರೆ ಕಾಫಿ ತಂದು ಕೊಟ್‌ಟದ್‌ದಕ್‌ಕೆ ಮೆಚ್‌ಚಿ ಮುಗುಳ್‌ನಕ್‌ಕು ಆ ಕಪ್‌ಪನ್‌ನು ತೆಗೆದುಕೊಂಡರು. ವಿದೇಶಿ ಮಹಿಳೆ ತನ್‌ನ ಜಾಗಕ್‌ಕೆ ಹೋಗಿ ಕುಳಿತಳು. ಎಲ್‌ಲರಿಗೂ ಕಾಫಿ ಸರಬರಾಜಾಯಿತು. ಎಲ್‌ಲರೂ ತಮ್‌ಮತಮ್‌ಮಲಿ ಮಾತನಾಡಿಕೊಳ್‌ಳುತ್‌ತಾ ಕಾಫಿ ಕುಡಿದರು.

    "ಎಲ್‌ಲರೂ ಕಾಫಿ ಕುಡಿದಾಯಿತಾ? ಇನ್‌ನು ಪ್‌ರೋಗ್‌ರಾಂ ಮುಂದುವರಿಸೋಣ" ಎಂದು ನಿರೂಪಕಿಯವರು ಹೇಳುತ್‌ತಿದ್‌ದಾಗ, ಟೀವಿ ಸಿಬ್‌ಬಂದಿಯಲ್‌ಲೊಬ್‌ಬ ಅವರು ಕಾಫಿ ಕುಡಿದಿಟ್‌ಟಿದ್‌ದ ಕಪ್‌‌ಅನ್‌ನು ಎತ್‌ತಿಕೊಂಡು ಟ್‌ರೇಯಲ್‌ಲಿ ಇಟ್‌ಟುಕೊಂಡು ಸ್‌ಟೇಜ್‌‌ನ ಹಿಂದಕ್‌ಕೆ ಹೋಗುತ್‌ತಿದ್‌ದ. ವಿದೇಶೀ ಮಹಿಳೆ ಅವನನ್‌ನು ಕರೆದು, "ಅದು ನನ್‌ನ ಕಪ್‌. ಕೊಡಿ", ಎಂದಳು. ಅದಕ್‌ಕೆ ಆತ "ತೊಳೆದು ತಂದು ಕೊಡುತ್‌ತೇನೆ, ಮೇಡಂ" ಎಂದ. "ಇರಲಿ ಹಾಗೇ ಕೊಡಿ" ಎಂದು ಆಕೆ ಅದನ್‌ನು ಆತನಿಂದ ವಾಪಸ್‌ ಇಸಕೊಂಡಳು. ಅದರಲ್‌ಲಿ ಉಳಿದಿರಬಹುದಾದ ಕಾಫಿಯನ್‌ನು ತನ್‌ನ ಕರ್‌‌ಚೇಫ್‌ ಮೇಲೆ ಸುರಿದು ಆ ಕಪ್‌‌ಅನ್‌ನು ಗುಂಡಗೆ ತಿರಿಗಿಸುತ್‌ತಾ ಅತ್‌ತ ಇತ್‌ತ ಅಲ್‌ಲಾಡಿಸಿ ನಂತರ ಅದರ ಒಳಗೆ ನೋಡಿದಳು. ಸೀಟಿನಿಂದ ಎದ್‌ದು ನಿಂತು ನಿರೂಪಕಿಯವರನ್‌ನು ಕುರಿತು, "ಮೇಡಂ ನೋಡಿ ಇಲ್‌ಲಿ" ಎಂದು ಆ ಕಾಫಿ ಲೋಟವನ್‌ನು ಅವರಿಗೆ ತೋರಿಸಿದಳು. ಅವರು ಹತ್‌ತಿರ ಬಂದು  ಆ ಲೋಟವನ್‌ನು ಇಸಕೊಂಡು "ಏನು?" ಎಂದರು. "ಕಪ್‌‌ನ ಒಳಗಡೆ ನೋಡಿ." ಎಂದಳು ವಿದೇಶಿ ಮಹಿಳೆ. "ಅರೆ ಇದೇನು? ಓಂ ಅಂತಾ ಇದೆ! ಹೇಗೆ ಬಂತು ಇದು?" ಎಂದು ಆಶ್‌ಚ್‌ರರ್‌ಯ ವ್‌ಯಕ್‌ತಪಡಿಸಿದರು. ಆಗ ವಿದೇಶಿ ಮಹಿಳೆ ಎದ್‌ದು ನಿಂತು, "ಈ ಕಪ್‌‌ನ ವಿಶೇಷ ಏನು ಅಂದರೆ: ಇದರಲ್‌ಲಿ ಕಾಫಿ ಕುಡಿದ ಮೇಲೆ ತಳದಲ್‌ಲಿ ಏನಾದರೂ ಬರೆದಿರುವುದು ಕಾಣುತ್‌ತದೆ. ಕಾಫಿಯ ಚರಟ ಉಳಿದಿರುತ್‌ತಲ್‌ಲಾ ಅದರಿಂದ ಬರೆದ ಹಾಗೆ ಕಾಣುತ್‌ತೆ. ಅದು ಒಳ್‌ಳೆಯದೋ  ಕೆಟ್‌ಟದೋ ಎನ್‌ನುವುದು ಅದರಲ್‌ಲಿ ಕಾಫಿ ಕುಡಿದವರ ಅದೃಷ್‌ಟ ಇದ್‌ದ ಹಾಗೆ. ಈಗ ನೋಡಿ ನಿಮಗೆ ಶುಭವಾದ ಓಂ ಬಂದಿದೆ. ಕೆಲವರಿಗೆ ಕ್‌ರಿಶ್‌ಚಿಯನ್‌ನರ ಶಿಲುಬೆಯ ಶುಭ ಚಿತ್‌ರ, ಕೆಲವರಿಗೆ ತಲೆಬುರುಡೆಯ ಕೆಟ್‌ಟ ಚಿತ್‌ರ.  ಹೀಗೆ ಒಳ್‌ಳೆಯದೋ ಕೆಟ್‌ಟದೋ ಬರುತ್‌ತದೆ. ನನಗೆ ಜ್‌ಯೋತಿಷ್‌ಯ ಕಲಿಸಿಕೊಟ್‌ಟವರು ಇದನ್‌ನು ನನಗೆ ಕೊಟ್‌ಟು ಇದರ ವಿಶೇಷತೆ ಬಗ್‌ಗೆ ತಿಳಿಸಿದ್‌ದಾರೆ. ನೋಡಿದಿರಾ ಈಗ ನಿಮಗೆ ಒಳ್‌ಳೇ ಕಾಲ. ನೀವು ಸುಖವಾಗಿರುತೀರಾ. ನಿಮಗೆ ದುಡ್‌ಡಿನದೇ ಆಗಲೀ ಬೇರೇ ಯಾವುದೇ ಆಗಲಿ ಸಮಸ್‌ಯೆ ಇಲ್‌ಲ. ಬೇಕಾದರೆ ನೋಡಿ ಇನ್‌ನು ಆರು ತಿಂಗಳು ಕಳೆದ ಮೇಲೆ ನೀವೇ ನನಗೆ ಹೇಳುತ್‌ತೀರಿ ಹೌದು ಅಂತ." "ಆರು ತಿಂಗಳೇನು ಈಗಲೇ ಹೇಳುತ್‌ತೇನೆ ಹೌದು ಅಂತ. ಏಕೆ ಅಂದರೆ ಈಗ ಸಧ್‌ಯಕ್‌ಕೆ ಯಾವ ಸಮಸ್‌ಯೇನೂ ಇಲ್‌ಲ. ಈ ಕಾರ್‌ಯಕ್‌ರಮ ನಡಿಸಿಕೊಡುತ್‌ತಿರುವುದರಿಂದ ಸಧ್‌ಯಕ್‌ಕೆ ದುಡ್‌ಡಿನ ಸಮಸ್‌ಯೇನೂ ಇಲ್‌ಲ." ಎಂದು ನಿರೂಪಕಿಯವರು ಹೇಳಿದರು. ಟೀವಿ ಕ್‌ಯಾಮರಾ ಕಡೆ ನೋಡುತ್‌ತಾ ಪ್‌ರೇಕ್‌ಷಕರನ್‌ನು ಉದ್‌ದೇಶಿಸಿ ಹೇಳಿದರು, "ನೋಡಿದಿರಾ! ಎಂಥಾ ವಿಚಿತ್‌ರ!! ನಾನು ಕಾಫಿ ಕುಡಿದ ಕಪ್‌‌ನ ತಳದಲ್‌ಲಿ ಓಂ ಅಂತಾ ಹೇಗೆ ಬಂದಿದೆ" ಎಂದು ಕಪ್‌‌ನ ತಳವನ್‌ನು ಕ್‌ಯಾಮರಾಗೆ ಕಾಣುವಂತೆ ಹಿಡಿದು, "ಕ್‌ಯಾಮರಾನ ಇಲ್‌ಲಿ ಫೋಕಸ್‌‌ಮಾಡಿ.  ಪ್‌ರೇಕ್‌ಷಕರಿಗೆ ಸರಿಯಾಗಿ ಕಾಣಿಸಲಿ." ಎಂದು ಟೀವಿ ಕ್‌ಯಾಮರಾಮ್‌ಯಾನ್‌‌ಗೆ ಹೇಳಿದರು. ಕಾಫಿ ಕಪ್‌‌ನ ತಳ ಟೀವಿ ಪರದೆಯನ್‌ನು ತುಂಬಿತು. ತಳದಲ್‌ಲಿ ಕಾಫಿಯ ಬಣ್‌ಣದಲ್‌ಲಿ ಬರೆದಂತಿದ್‌ದ ''ಓಂ'' ಅಕ್‌ಷರ ಚೆನ್‌ನಾಗಿ ಕಾಣಿಸಿತು. "ನೋಡಿದಿರಾ! ಎಂಥಾ ವಿಚಿತ್‌ರ!! ನಾವು ಇಂತಹ ವಿಚಿತ್‌ರವಾದ ಅನೇಕ ಘಟನೆಗಳನ್‌ನು ಆಗಾಗ ಕೇಳ್‌ತಾ ಇರ್‌ತೇವೆ. ನಮಗೆ ಗೊತ್‌ತಾಗದ ಎಷ್‌ಟೋ ಇಂಥಾ ವಿಷಯಗಳಿವೆ. ದೇವರ ಲೀಲೆ ಅದ್‌ಭುತ."

    "ಸರಿ. ಈಗ ಈ ವಿದೇಶಿ ಮಹಿಳೆಯವರ ಸರದಿ. ಏನು ಮೇಡಂ, ನೀವು ರೆಡೀನಾ? ಆಡಿಯನ್‌ಸ್‌ ಪ್‌ರಶ್‌ನೆ ಕೇಳಬಹುದಾ?"

    "ಆಗಲೇ ತನ್‌ನ ಮೋಡಿಯನ್‌ನು ಮಾಡಿದ್‌ದ ಆ ವಿದೇಶಿ ಮಹಿಳೆ "ಆಗಲಿ" ಎಂದಳು. ಕಾರ್‌ಯಕ್‌ರಮ ಮುಂದುವರಿಯಿತು...

    ಈ ಕಾರ್‌ಯಕ್‌ರಮವನ್‌ನು ವೀಕ್‌ಷಿಸಿದ ಪ್‌ರೇಕ್‌ಷಕರಿಗೆ ಕೆಲವು ಸಂದೇಹಗಳು ಬರಬಹುದು:

    ಆ ಕುರುಡು ಸ್‌ವಾಮಿ ಎಷ್‌ಟೋ ಜನಕ್‌ಕೆ ಅವರವರ ಪ್‌ರಶ್‌ನೆಗಳಿಗೆ ಪರಿಹಾರ ಹೇಳಿರಬಹುದು. ಬಹುಸಂಖ್‌ಯಾಶಾಸ್‌ತ್‌ರದ (Theory of Big Numbers, Statistics) ಸೂತ್‌ರದಂತೆ ಅವರು ಹೇಳಿದ್‌ದು ಕೆಲವರಿಗೆ ನಿಜ ಆಗುತ್‌ತೆ, ಕೆಲವರಿಗೆ ಇಲ್‌ಲ. ಅವರು ಹೇಳಿದ್‌ದು ನಿಜವಾಗದಿದ್‌ದಾಗ ಜನ ಬೇಸರಿಸಿಕೊಂಡು ಸುಮ್‌ಮನಾಗುತ್‌ತಾರೆ. ಆದರೂ ಪ್‌ರಶ್‌ನೆ ಕೇಳಲು ಅವರ ಬಳಿ ಜನರು ಹೋಗುತ್‌ತಲೇ ಇರುತ್‌ತಾರೆ. ಈ ಬಗ್‌ಗೆ ಜನ ಏಕೆ ಯೋಚಿಸುವುದಿಲ್‌ಲ.

ಕಾಫಿಯ ಕಪ್‌‌ಅನ್‌ನು ವಿದೇಶಿ ಮಹಿಳೆ ತಂದಿದ್‌ದಳು. ಕಾಫಿಯನ್‌ನು ಅದರ ಒಳಕ್‌ಕೆ ಸುರಿಯುವ ಮೊದಲು ಬೇರೇ ಯಾರೂ ನೋಡಿರಲಿಲ್‌ಲ. ಆಕೆ ಅದನ್‌ನು ಒಳಕ್‌ಕೆ ಸುರಿಯುವ ಮೊದಲು ಬೇರೆ ಯಾರೂ ನೋಡಿರಲಿಲ್‌ಲ. ಆಕೆ ಅದನ್‌ನು ಯಾರಿಗೂ ತೋರಿಸಲಿಲ್‌ಲ.

ಕಾಫಿ ಕಪ್‌‌ಅನ್‌ನು ಆಕೆ ಹೇಗೆ ಸಿದ್‌ಧ ಮಾಡಿರಬಹುದು? ಈಗ ಬಗೆಬಗೆಯ ಅಂಟುಗಳು (Resins)ಮಾರುಕಟ್‌ಟೆಗೆ ಬಂದಿವೆ. ಹಾಳೆಯ ಒಂದು ಅಂಚಿಗೆ ಒಂದು ಬಗೆಯ ಅಂಟನ್‌ನು ಸವರಿರುವ ಹಾಳೆಗಳಿರುವ ಪ್‌ಯಾಡ್‌‌ಗಳು ಲಭ್‌ಯವಿವೆ. ಅಂತಹ ಪ್‌ಯಾಡ್‌‌ಗಳನ್‌ನು ಎಷ್‌ಟೋ ಜನ ನೆನಪಿನ ಟಿಪ್‌ಪಣಿ ಬರೆದು ತಮ್‌ಮ ಟೇಬಲ್‌, ಪುಸ್‌ತುಕಗಳು ಅಥವಾ ಗೋಡೆಯ ಮೇಲೆ ಅಂಟಿಸಿಕೊಳ್‌ಳುತ್‌ತಾರೆ, ತಮ್‌ಮ ದಿನನಿತ್‌ಯದ ಕೆಲಸಗಳ ನಿರ್‌ವಹಣೆಗೆ ಸಹಕಾರಿಯಾಗಿ ಇರಲೆಂದು. ಇದರಲ್‌ಲಿನ ಅಂಟು ಒಣಗುವುದಿಲ್‌ಲ.  ಹಾಗೆಯೇ ನಾವು ಸೀರೆ, ಷರಟ್‌ ಮುಂತಾದ ವಸ್‌ತುಗಳನ್‌ನು ಕೊಂಡಗ ಒಂದು ಬಗೆಯ ಪ್‌ಲಾಸ್‌ಟಿಕ್‌ ಚೀಲದಲ್‌ಲಿ ಹಾಕಿ ಕೊಡುತ್‌ತಾರೆ. ಅಂತಹ ಚೀಲವನ್‌ನು ಕೆಳಗಡೆಯಿಂದ ಸುಲಭವಾಗಿ ತೆಗೆಯಲು ಆಗುವಂತೆ ಒಂದು ಅಂಚಿನ ಉದ್‌ದಕ್‌ಕೂ ಒಂದು ಬಗೆಯ ಅಂಟನ್‌ನು ಹಾಕಿರುತ್‌ತಾರೆ. ಈ ಅಂಟು ಒಣಗುವುದಿಲ್‌ಲ; ತನ್‌ನ ಅಂಟುವ ಗುಣವನ್‌ನು ಕಳೆದುಕೊಳ್‌ಳುವುದಿಲ್‌ಲ. ಅಂತಹ ಅಂಚನ್‌ನು ಸುಲಭವಾಗಿ ಮೇಲಕ್‌ಕೆ ಎತ್‌ತಬಹುದು. ಮತ್‌ತೆ ಒತ್‌ತಿದರೆ ಮೊದಲಿನ ಹಾಗೆ ಅಂಟಿಕೊಳ್‌ಳುತ್‌ತದೆ. ಇಂತಹ ಬಗೆ ಬಗೆಯ ಅಂಟುಗಳು ಮಾರುಕಟ್‌ಟೆಯಲ್‌ಲಿ ಲಭ್‌ಯವಿವೆ. ನೀರಿನಲ್‌ಲಿಯೂ ತಮ್‌ಮ ಅಂಟುವ ಗುಣವನ್‌ನು ಉಳಿಸಿಕೊಳ್‌ಳುವ ಅಂಟುಗಳು ದೊರೆಯುತ್‌ತವೆ. ಇಂತಹ ಯಾವುದೋ ಅಂಟನ್‌ನು ಬಳಸಿ ಕಫ್‌‌ಇನ ತಳದಲ್‌ಲಿ ಆಕೆ ಮೊದಲೇ ತನಗೆ ಬೇಕಾದ ಹಾಗೆ ಬರೆದುಕೊಂಡು ಬಂದಿದ್‌ದಿರಬಹುದಲ್‌ಲವೇ? ಕಪ್‌‌ನ ಒಳಕ್‌ಕೆ ಕಾಫಿ ಸುರಿಯುವ ಮೊದಲು ಆಕೆ ಅದನ್‌ನು ಅಲ್‌ಲಿದವರಿಗೆಲ್‌ಲಾ ಏಕೆ ತೋರಿಸಲಿಲ್‌ಲ? ಯೋಚಿಸಿ.

ಯಾರೂ ಇದರ ಬಗ್‌ಗೆ ಏಕೆ ಯೋಚಿಸಲಿಲ್‌ಲ? ಜ್‌ಯೋತಿಷಿಯೊಬ್‌ಬನಿಂದ ಮೇಸ ಹೋದ ಮೇಲೂ ನಿರೂಪಕಿಯವರು ನಿಧಾನವಾಗಿ ಯೋಚಿಸುತ್‌ತಿಲ್‌ಲ. ಮೇಲುನೋಟಕ್‌ಕೆ ಕಾಣುವುದನ್‌ನೇ ನಿಜವೆಂದು ನಂಬುತ್‌ತಾರೆ. ನೋಡಿದ್‌ದೂ ಸುಳ್‌ಳಾಗಬಹುದು. ಪ್‌ರತ್‌ಯಕ್‌ಷವಾದರು ಪ್‌ರಮಾಣಿಸಿ ನೋಡು ಎಂದು ಬಲ್‌ಲವರು ಹೇಳುತ್‌ತಲೇ ಇರುತ್‌ತಾರೆ. ನಾವು ನಿಧಾನವಾಗಿ ವಿವೇಕದಿಂದ ಯೋಚಿಸುವುದಿಲ್‌ಲ, ಎಚ್‌ಚರಿಕೆಯಿಂದ ವರ್‌ತಿಸುವುದಿಲ್‌ಲ. ನಮ್‌ಮ ದೌರ್‌ಬಲ್‌ಯವನ್‌ನು ಇಂತಹ ಮೋಸಗಾರರು ತಮ್‌ಮ ಲಾಭಕ್‌ಕೆ ಬಳಸಿಕೊಳ್‌ಳುತ್‌ತಾರೆ. ಮೋಸ ಹೋದ ಮೇಲೆ ಬೊಬ್‌ಬೆಯಿಡುವುದಕ್‌ಕಿಂತ ಮೊದಲೇ ಎಚ್‌ಚರದಲ್‌ಲಿರುವುದು ಲೇಸಲ್‌ಲವೇ?

No comments:

Post a Comment